Gagan Channappa in BBK 13: ‘ಬಿಗ್ ಬಾಸ್ ಕನ್ನಡ 13'ರ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಸಂಬಂಧಗಳೇ ಇದೀಗ ಕುತೂಹಲದ ವಿಷಯವಾಗಿವೆ. ಟಾಸ್ಕ್, ನಾಮಿನೇಷನ್, ತಂತ್ರ-ಪ್ರತಿತಂತ್ರಗಳ ನಡುವೆ ಸ್ಪರ್ಧಿಗಳ ವೈಯಕ್ತಿಕ ಬಾಂಧವ್ಯಗಳೂ ಪ್ರೇಕ್ಷಕರ ಗಮನ ಸೆಳೆಯುತ್ತಿವೆ.
Back to Entertainment
Entertainment
October 5, 2026 at 6:04 AM
ಬಿಗ್ ಬಾಸ್ ಮನೆಯಲ್ಲಿ ಸೌಂದರ್ಯಾ ಜೊತೆ ತಳುಕು ಹಾಕಿಕೊಂಡ ಇಬ್ಬರು ಹುಡುಗ್ರ ಹೆಸರು; ಏನ್ ನಡೀತಿದೆ?
Filmibeat Kannada
Excerpt from Filmibeat Kannada.