ಬಾಗಲಕೋಟೆ: ಬಡವರಿಗಾಗಿ ಸರ್ಕಾರ ವಿತರಿಸುವ ಅನ್ನಭಾಗ್ಯದ(Anna Bhagya) ಪಡಿತರ ಅಕ್ಕಿ ಅಕ್ರಮ ದಂಧೆಕೋರರ ಪಾಲಾಗುತ್ತಿದ್ದು, ಬಾಗಲಕೋಟೆ(Bagalkote) ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಹಾಡಹಗಲೇ ಅಕ್ರಮವಾಗಿ ಅಕ್ಕಿ(Rice) ಖರೀದಿಸುವ ಜಾಲ ಸಕ್ರಿಯವಾಗಿದೆ.
Back to Top News
Top
October 18, 2026 at 1:50 PM
ತೇರದಾಳದಲ್ಲಿ ಹಾಡಹಗಲೇ ಪಡಿತರ ಅಕ್ಕಿ ಖರೀದಿ ದಂಧೆ – ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ
Public TV Kannada
Excerpt from Public TV Kannada.