ಎಬಿ ಡಿವಿಲಿಯರ್ಸ್ ಇತ್ತೀಚೆಗೆ ವಿರಾಟ್ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕೊಹ್ಲಿ ಆರಂಭಿಕ ದಿನಗಳಲ್ಲಿ 'ದುರಹಂಕಾರಿ' ಮತ್ತು 'ಗರ್ವಿಷ್ಠ'ರಂತೆ ಕಾಣುತ್ತಿದ್ದರು ಎಂದು ಎಬಿಡಿ ತಿಳಿಸಿದ್ದಾರೆ. ಆದರೆ, ಅದು ಅವರ ಅಪಾರ ಆತ್ಮವಿಶ್ವಾಸವೇ ಹೊರತು ದುರಹಂಕಾರವಲ್ಲ ಎಂದಿದ್ದಾರೆ.
Back to Sports
Sports
October 17, 2026 at 10:25 AM
‘ಅಹಂಕಾರಿ ಮತ್ತು ಗರ್ವಿಷ್ಠ’; ಕೊಹ್ಲಿಯ ಬಗ್ಗೆ ಡಿವಿಲಿಯರ್ಸ್ ಅಚ್ಚರಿಯ ಹೇಳಿಕೆ..!
TV9 Kannada
Excerpt from TV9 Kannada.