ಮಹೇಲಾ ಜಯವರ್ಧನೆ ಮುಂಬೈ ಇಂಡಿಯನ್ಸ್ ತಂಡದ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಕೋಚ್ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು 2017, 2019 ಮತ್ತು 2020 ರಲ್ಲಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಜಯವರ್ಧನೆ ಅವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿತ್ತು.
Back to Sports
Sports
October 17, 2026 at 10:25 AM
IPL 2027: ಮುಂಬೈ ಇಂಡಿಯನ್ಸ್ ತಂಡದಲ್ಲಿ ಅಚ್ಚರಿ ಬೆಳವಣಿಗೆ! ಹೆಡ್ಕೋಚ್ ಸ್ಥಾನಕ್ಕೆ ಮಹೇಲಾ ಜಯವರ್ಧನೆ ದಿಢೀರ್ ರಾಜೀನಾಮೆ!
News18 Kannada Sports
Excerpt from News18 Kannada Sports.