ಜೀವನದಲ್ಲಿ ಎದುರಾಗುವ ಕಷ್ಟಗಳೇ ಕೆಲವೊಮ್ಮೆ ದೊಡ್ಡ ಸಾಧನೆಗೆ ದಾರಿಯಾಗುತ್ತವೆ. ಇದಕ್ಕೆ ಕರ್ನಾಟಕದ ಪ್ರಭಾಕರ್ ಕಾಮತ್ ಅವರ ಬದುಕೇ ಸಾಕ್ಷಿ. ಇಂದು ದಕ್ಷಿಣ ಭಾರತದ ಜನಪ್ರಿಯ ಐಸ್‌ಕ್ರೀಂ ಬ್ರ್ಯಾಂಡ್‌ಗಳಲ್ಲಿ ಒಂದಾದ 'ಐಡಿಯಲ್ ಐಸ್‌ಕ್ರೀಂ' ಸಾಮ್ರಾಜ್ಯವನ್ನು ಕಟ್ಟಿದ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
Back to Business
Business
October 30, 2026 at 7:14 AM
Zero ದಿಂದ ₹150 ಕೋಟಿ ಒಡೆಯ, ಮಂಗಳೂರಿನ ಮನೆಮಾತಾದ 'ಐಡಿಯಲ್ ಐಸ್‌ಕ್ರೀಂ' ಸಾಮ್ರಾಜ್ಯದ Hero ಪ್ರಭಾಕರ್ ಕಾಮತ್
Asianet Suvarna Business
Excerpt from Asianet Suvarna Business.