ಗೂಗಲ್ನ ಮಾತೃಸಂಸ್ಥೆ ಆಲ್ಫಬೆಟ್ನ ಮಾರ್ಕೆಟ್ ಕ್ಯಾಪ್ ಒಂದೇ ದಿನದಲ್ಲಿ 500 ಬಿಲಿಯನ್ ಡಾಲರ್ ಕುಸಿತ ಕಂಡಿದೆ. ಆಲ್ಫಬೆಟ್ನ ಹೂಡಿಕೆದಾರರಿಗೆ ಒಂದು ದಿನದಲ್ಲಿ ಆದ ಲಾಭನಷ್ಟ ಬರೋಬ್ಬರಿ 47 ಲಕ್ಷ ಕೋಟಿ ರೂ. ಎಐ ಸೌಕರ್ಯಗಳಿಗಾಗಿ ಆಲ್ಫಬೆಟ್ ಸಾಕಷ್ಟು ವ್ಯಯಿಸಿರುವುದು, ಗೂಗಲ್ ಸರ್ಚ್ನಿಂದ ನಿರೀಕ್ಷಿತ ಆದಾಯ ಬರದೇ ಹೋಗಿರುವುದು ಈ ಕುಸಿತಕ್ಕೆ ಕಾರಣ ಎನ್ನಲಾಗಿದೆ.
Back to Business
Business
October 30, 2026 at 7:41 AM
ಒಂದೇ ದಿನದಲ್ಲಿ ಗೂಗಲ್ ಷೇರು ಪ್ರಪಾತಕ್ಕೆ; ಭಾರತದ ಮೂರು ಅಗ್ರಮಾನ್ಯ ಕಂಪನಿಗಳ ಒಟ್ಟು ಸಂಪತ್ತಿಗೆ ಸಮ ಈ ಕುಸಿತ
TV9 Kannada
Excerpt from TV9 Kannada.