ಹಬ್ಬದ ಸೀಸನ್ ಪ್ರಯುಕ್ತ ರಿಲಯನ್ಸ್ ಡಿಜಿಟಲ್ ತನ್ನ 'ಫೆಸ್ಟಿವಲ್ ಆಫ್ ಎಲೆಕ್ಟ್ರಾನಿಕ್ಸ್' ಸೇಲ್‌ನಲ್ಲಿ ಐಫೋನ್ 15, 16 ಮತ್ತು 17 ಸರಣಿಯ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ. ಬ್ಯಾಂಕ್ ಕ್ಯಾಶ್‌ಬ್ಯಾಕ್ ಮತ್ತು ಎಕ್ಸ್‌ಚೇಂಜ್ ಆಫರ್‌ಗಳನ್ನು ಬಳಸಿಕೊಂಡು ಗ್ರಾಹಕರು ಈ ಫೋನ್‌ಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು.
Back to Technology
Technology
October 7, 2026 at 8:30 AM
iPhone ಖರೀದಿಸುವವರಿಗೆ ಗುಡ್ ನ್ಯೂಸ್; iPhone 15ರಿಂದ 17 Pro Maxವರೆಗೆ ಭರ್ಜರಿ ಡಿಸ್ಕೌಂಟ್
Asianet Suvarna Technology
Excerpt from Asianet Suvarna Technology.