ದೀಪಾವಳಿ ಹಬ್ಬದ ಪ್ರಯುಕ್ತ ರಿಯಲ್‌ಮಿ ಸಂಸ್ಥೆಯು ತನ್ನ 16 ಸರಣಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ಮತ್ತು ಲಕ್ಕಿ ಡ್ರಾ ಆಫರ್ ಘೋಷಿಸಿದೆ. ಆಫ್‌ಲೈನ್ ಸ್ಟೋರ್‌ಗಳಲ್ಲಿ ಫೋನ್ ಖರೀದಿಸುವ ಗ್ರಾಹಕರು ಕಾರು, ಸ್ಕೂಟರ್ ಅಥವಾ ಹೊಸ ಫೋನ್ ಗೆಲ್ಲುವ ಅವಕಾಶವಿದೆ. ಇದರೊಂದಿಗೆ ಆಕರ್ಷಕ ಇಎಂಐ ಸೌಲಭ್ಯಗಳನ್ನೂ ನೀಡಲಾಗುತ್ತಿದೆ.
Back to Technology
Technology
October 7, 2026 at 1:12 PM
ಹಬ್ಬದ ಸೀಸನ್ಗೆ 'ರಿಯಲ್‌ಮಿ' ಬಂಪರ್ ಆಫರ್: ಸ್ಮಾರ್ಟ್ಫೋನ್ ಖರೀದಿಸಿದರೆ ಕಾರು, ಸ್ಕೂಟರ್ ಗೆಲ್ಲುವ ಅವಕಾಶ
Asianet Suvarna Technology
Excerpt from Asianet Suvarna Technology.