40 ವರ್ಷ ದಾಟಿದ ಪುರುಷರು ತಮಗಿಂತ ಕಿರಿಯ ವಯಸ್ಸಿನ ಯುವತಿಯರನ್ನು ವಧುವಾಗಿ ಬಯಸುವ ಪ್ರವೃತ್ತಿಯನ್ನು ಮ್ಯಾಚ್ ಮೇಕರ್ ಒಬ್ಬರು ತೀವ್ರವಾಗಿ ಟೀಕಿಸಿದ್ದಾರೆ. ಆರೋಗ್ಯಕರ ಮಗುವಿನ ನೆಪವೊಡ್ಡುವ ಇವರು, ವಯಸ್ಸಾದಂತೆ ಪುರುಷರ ಫಲವತ್ತತೆ ಕುಸಿಯುವ ಸತ್ಯವನ್ನು ಮರೆಮಾಚುತ್ತಾರೆ.
Back to Lifestyle
Lifestyle
October 27, 2026 at 10:43 AM
'ಆರೋಗ್ಯವಂಥ ಮಗು ಬೇಕು, ಅದಕ್ಕಾಗಿ 28 ವರ್ಷದ ಹುಡುಗಿ ನೋಡಿ' 42ರ ವಯಸ್ಸಿನ ವ್ಯಕ್ತಿಗೆ ತರಾಟೆ ತೆಗೆದುಕೊಂಡ ಮ್ಯಾಚ್ ಮೇಕರ್
Asianet Suvarna Lifestyle
Excerpt from Asianet Suvarna Lifestyle.