ಹೊರಗಡೆಯಿಂದ ತರುವ ಇನ್‌ಸ್ಟೆಂಟ್ ಮಿಕ್ಸ್‌ಗಳ ಬದಲು, ಮನೆಯಲ್ಲೇ ಸುಲಭವಾಗಿ ಹಿಟ್ಟು ಮಾಡಿಟ್ಟುಕೊಂಡು ಅದನ್ನೇ 6 ತಿಂಗಳವರೆಗೂ ಬಳಸಬಹುದು. ಈ ಸಿಂಪಲ್ ಟಿಪ್ಸ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.