ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಗಳನ್ನು ಪಾಲಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿ ವಿಕ್ರಮನಾಥ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.
Back to Politics
Politics
October 12, 2026 at 12:04 PM
Karnataka News Live: ಮಾಡ್ರನ್ ಮಹಾಕವಿ ಮಂಜು ಬರ್ತ್ಡೇ ಸೆಲೆಬ್ರೇಷನ್ - ಲಿಖಿತ್ ಕೊಟ್ಟ ಈ ಸರ್ಪ್ರೈಸ್ಗೆ ಫ್ಯಾನ್ಸ್ ಫಿದಾ
Asianet Suvarna Politics
Excerpt from Asianet Suvarna Politics.