ಮೈಸೂರು--ಚಾಮರಾಜನಗರ ಭಾಗದ ಕಾಂಗ್ರೆಸ್ ರಾಜಕಾರಣದಲ್ಲಿ ನಾಲ್ಕು ದಶಕಗಳಿಂದ ಪ್ರಭಾವ ಬೀರಿದ್ದ ಸಿದ್ದರಾಮಯ್ಯ-ಹೆಚ್.ಸಿ.ಮಹದೇವಪ್ಪ ಜೋಡಿಯ ನೇರ ಕಾರ್ಯಾಂಗದ ಅಧಿಕಾರಕ್ಕೆ ಈಗ ವಿರಾಮ ಬಿದ್ದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದಾರೆ. ಮಹದೇವಪ್ಪ ಸಚಿವ ಸಂಪುಟದಿಂದ ಹೊರಗುಳಿದಿದ್ದಾರೆ.
Back to Politics
Politics
October 12, 2026 at 1:22 PM
ಸ್ನೇಹದಲ್ಲಿ ಬಿರುಕು: ಸಿದ್ದರಾಮಯ್ಯ ಜೊತೆಗಿನ ಮನಃಸ್ತಾಪ ಬಗ್ಗೆ ಮಹದೇವಪ್ಪ ಹೇಳಿದ್ದಿಷ್ಟು
TV9 Kannada
Excerpt from TV9 Kannada.