RBI has hiked the repo rate to 5.50%, leading to an immediate increase in EMI burdens for borrowers. ಆರ್‌ಬಿಐ ರೆಪೋ ದರ ಏರಿಕೆಯಿಂದಾಗಿ ಪಿಎನ್‌ಬಿ, ಬ್ಯಾಂಕ್ ಆಫ್ ಬರೋಡಾ ಮತ್ತು ಇಂಡಿಯನ್ ಬ್ಯಾಂಕ್‌ಗಳ ಸಾಲದ ಬಡ್ಡಿ ದರಗಳು ಹೆಚ್ಚಾಗಿವೆ.