ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆಗೆ ಕೆಲ ಪ್ರಭಾವಿ ಉದ್ಯಮಿಗಳು ತಡೆ ಒಡ್ಡುತ್ತಿದ್ದಾರೆ ಎಂಬ ಇಲಾನ್ ಮಸ್ಕ್ ಆರೋಪವನ್ನು ಭಾರತ ಸರ್ಕಾರ ಆಧಾರರಹಿತ ಎಂದು ತಳ್ಳಿಹಾಕಿದೆ. ಉಪಗ್ರಹ ಸಂವಹನ ನಿಯಮಾವಳಿಗಳು ಪಾರದರ್ಶಕವಾಗಿವೆ ಎಂದು ಪಿಐಬಿ ಮೂಲಕ ಸರ್ಕಾರ ಸ್ಪಷ್ಟಪಡಿಸಿದೆ.