ಈಗಾಗಲೇ ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಘೋಷಣೆಯಾಗಿದೆ. ಅಕ್ಟೋಬರ್ 21 ರಂದು ಪ್ರಾರಂಭವಾಗಲಿದ್ದು, ಬಹುತೇಕ ಅಕ್ಟೋಬರ್ 28 ರಂದು ಲಿಸ್ಟಿಂಗ್ ಆಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಇದೀಗ ಆಕಾಶ್ ಅಂಬಾನಿ ಇದೊಂದು ದೊಡ್ಡ ಜವಾಬ್ದಾರಿ ಎಂದು ಹೇಳಿದ್ದಾರೆ.
Back to Business
Business
October 8, 2026 at 8:35 AM
Akash Ambani: ಇದು ಒಂದು ದೊಡ್ಡ ಜವಾಬ್ದಾರಿ, ಜಿಯೋ IPO ಬಗ್ಗೆ ಆಕಾಶ್ ಅಂಬಾನಿ ಮಹತ್ವದ ಘೋಷಣೆ!
News18 Kannada Business
Excerpt from News18 Kannada Business.