ತಿಂಗಳ ದಿನಸಿ ಖರ್ಚು ಕಡಿಮೆ ಮಾಡಬೇಕು, ಕಡಿಮೆ ಬೆಲೆಗೆ ಹೆಚ್ಚು ವಸ್ತುಗಳನ್ನು ಖರೀದಿಸಬೇಕು ಎನ್ನುವುದು ಬಹುತೇಕ ಕುಟುಂಬಗಳ ಆಸೆ. ಇದೇ ಕಾರಣಕ್ಕೆ Avenue Supermarts ನಡೆಸುವ ಡಿಮಾರ್ಟ್‌ (DMart) ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ ಜನಪ್ರಿಯ ಶಾಪಿಂಗ್ ತಾಣವಾಗಿದೆ.