ಮಹೇಶ್ ಕುಮಾರ್ ನಿರ್ದೇಶನದ ‘ಅಯೋಗ್ಯ 2’ ಸಿನಿಮಾ ರಾಜ್ಯಾದ್ಯಂತ ಸುಮಾರು 25 ಸ್ಕ್ರೀನ್‌ಗಳಲ್ಲಿ 50 ದಿನ ಪೂರೈಸಿದೆ. ಸಂಭ್ರಮದ ವೇಳೆ ಸತೀಶ್ ನೀನಾಸಂ ‘ಅಯೋಗ್ಯ 3’ ಶೀಘ್ರದಲ್ಲೇ ಬರಲಿದೆ ಎಂದು ಸುಳಿವು ನೀಡಿದ್ದಾರೆ.