ನೀಮ್ ಕರೋಲಿ ಬಾಬಾ ಅವರ ಜೀವನಾಧರಿಸಿದ ‘ಹನುಮಾನ್ ಅಂಶ್' (Hanuman Ansh) ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಗಳಿಕೆಯಲ್ಲಿ ಈ ಚಿತ್ರ 400 ಕೋಟಿ ರೂಪಾಯಿ ಗಡಿ ದಾಟಿದೆ. ರಿಷಬ್‌ ಶೆಟ್ಟಿ ಅವರ ಕಾಂತಾರ ಸಿನಿಮಾ ಮಾಡಿದ್ದ ದಾಖಲೆ ಮುರಿದು ಮುನ್ನುಗ್ಗಿದೆ. ಯಾರೂ ನಿರೀಕ್ಷಿಸದ ಈ ಗೆಲುವು ಇದೀಗ ಜಗತ್ತು ಭಾರತೀಯ ಸಂತರ ಬಗ್ಗೆ ನೋಡುವ ನೋಟವನ್ನು