ದೀಪಾವಳಿಗೆ ಚಿನ್ನ ಖರೀದಿಸುವುದು ಜನರ ಸಂಪ್ರದಾಯ ಮತ್ತು ಹೂಡಿಕೆ. ಹೀಗಾಗಿ ಪ್ರತಿ ವರ್ಷ ಯಾವುದಾದರೂ ಸಣ್ಣ ವಸ್ತುವನ್ನಾಗಲಿ ಖರೀದಿ ಮಾಡುತ್ತಾರೆ. ಆದರೆ ಮುಂದಿನ ವರ್ಷ ಈ ದೀಪಾವಳಿಗೆ ಚಿನ್ನದ ಬೆಲೆ ಎಷ್ಟಿರುತ್ತೆ? ತಜ್ಞರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ನೋಡಿ.