ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 904.32 ಕೋಟಿ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಫ್ಯೂಚರ್ ರಿಟೇಲ್ ಸಂಸ್ಥೆ ಹಾಗೂ ಸಂಸ್ಥಾಪಕ ಕಿಶೋರ್ ಬಿಯಾನಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ್ದು, ಮುಂಬೈನಲ್ಲಿ ಶೋಧ ನಡೆಸಿದೆ.
Back to Business
Business
November 7, 2026 at 7:38 AM
Big Bazaar ಸಂಸ್ಥಾಪಕನ ವಿರುದ್ಧ ₹904 ಕೋಟಿ ವಂಚನೆ ಕೇಸ್, ಸಿಬಿಐ ಮಾಡಿರೋ ಆರೋಪ ಏನು?
News18 Kannada Business
Excerpt from News18 Kannada Business.