Vaibhav Sooryavnshi: ಟೀಮ್ ಇಂಡಿಯಾ ಕ್ರಿಕೆಟ್‌ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಬ್ಯಾಟಿಂಗ್‌ನಿಂದಲೇ ಹೆಸರಾಗಿದ್ದಾರೆ. ಇದೀಗ ಅವರ ಮೈದಾನದಿಂದಾಚೆಗಿನ ಮುಗ್ಧತೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಇಲ್ಲಿದೆ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ.
Back to Top News
Top
October 29, 2026 at 5:18 PM
Vaibhav Sooryavanshi: ವೈಭವ್ ಪ್ಲೀಸ್.. ಬಿಸಿ ನೀರು ಕುಡಿ, ತಣ್ಣೀರು ಬೇಡ: ಸೂರ್ಯವಂಶಿಗೆ ಮಹಿಳೆ ಅಭಿಮಾನಿ ಸಲಹೆ
Oneindia Kannada
Excerpt from Oneindia Kannada.