ಬಿಗ್‌ಬಾಸ್ ಮನೆಯಲ್ಲಿ ಈ ವಾರ ಶೆಟ್ಟಿ ಡಾನ್ ಸ್ವಯಂವರ ನಡೆಯುತ್ತಿದ್ದು, ಕೊನೆಗೆ ಯಶಸ್ (Yashas Krishna) ಮನವೊಲಿಕೆಗೆ ಸೌಂದರ್ಯ ಶೆಟ್ಟಿ (Soundarya Shetty) ಫಿದಾ ಆಗಿದ್ದಾರೆ. ಬಿಗ್‌ಬಾಸ್ ಆಯ್ಕೆಯ ಇಬ್ಬರು ವರರಾದ ಗಗನ್ ಹಾಗೂ ಯಶಸ್ ಜೊತೆಗೆ ಸೌಂದರ್ಯ ಶೆಟ್ಟಿ ಡೇಟ್ ಮಾಡಿದ್ದರು.