ಭಾರತದ ಬ್ರ್ಯಾಂಡ್ ಮಿವಿ ಒನ್ ಇದೀಗ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮಾಡಿದೆ. ವಿಶೇಷ ಅಂದರೆ ಚೀನಾ ಫೋನ್‌ಗಳಿಂತ ಉತ್ತಮ ಗುಣಮಟ್ಟದ ಫೋನ್ ಇದು. ಇಷ್ಟೇ ಅಲ್ಲ ಅದಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯ. ಜೊತೆಗೆ ಡಿಸ್ಕೌಂಟ್ ಆಫರ್ ಕೂಡ ಲಭ್ಯವಿದೆ.
Back to Technology
Technology
September 24, 2026 at 11:16 AM
ಚೀನಾ ಫೋನ್ಗಳಿಗೆ ನಡುಕ, ಭಾರತದ ಮಿವಿ ಒನ್ನಿಂದ ಕೈಗೆಟುಕುವ ದರದಲ್ಲಿ ಫೋನ್ ಲಾಂಚ್
Asianet Suvarna Technology
Excerpt from Asianet Suvarna Technology.