ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಶೇರ್ ಮಾಡುವ ರೀಲ್ಸ್ ಇನ್ನು ಡೌನ್ಲೋಡ್ ಮಾಡದೆ ನೇರವಾಗಿ ವ್ಯಾಟ್ಸಾಪ್‌ಗೂ ಶೇರ್ ಮಾಡಲು ಸಾಧ್ಯವಿದೆ. ಹೊಸ ಕ್ರಾಸ್ ಪ್ಲಾಟ್‌ಫಾರ್ಮ್ ಫೀಚರ್ ಇದೀಗ ವ್ಯಾಟ್ಸಾಪ್ ನೀಡುತ್ತಿದೆ.
Back to Technology
Technology
September 25, 2026 at 11:07 AM
ನಿಮ್ಮ ರೀಲ್ಸ್ ಕೇವಲ ಇನ್‌ಸ್ಟಾಗ್ರಾಂ, ಫೇಸ್ಬುಕ್ ಮಾತ್ರವಲ್ಲ ನೇರವಾಗಿ ವ್ಯಾಟ್ಸಾಪ್ನಲ್ಲೂ ಶೇರ್ ಮಾಡಿ
Asianet Suvarna Technology
Excerpt from Asianet Suvarna Technology.