ಆರಂಭದ ಟಾಸ್ಕಿನಲ್ಲಿ ಗೆದ್ದ ಅಡ್ವಾಂಟೇಜ್ ಪಡೆದಿದ್ದ ಕಾವ್ಯಾ, ಆಸಿಯಾ, ಧನುಶ್ ಮತ್ತು ಶಾಸ್ತ್ರಿ ಅವರು ಎಲಿಮಿನೇಷನ್ನಿಂದ ಪಾರಾಗಲು ಇತರೆ ನಾಮಿನೇಟ್ ಸ್ಪರ್ಧಿಗಳಿಂದ 50% ಮತವನ್ನು ತಮ್ಮ ಖಾತೆಗೆ ಹಾಕಿಕೊಳ್ಳಬೇಕಿತ್ತು. ಈ ಕಾರ್ಯವನ್ನು ನಾಲ್ಕೂ ಸ್ಪರ್ಧಿಗಳು ಚರ್ಚಿಸಿ ಮಾಡಬೇಕಿತ್ತು. ಇದಕ್ಕಾಗಿ ನಾಲ್ವರನ್ನೂ ಪ್ರತ್ಯೇಕ ರೂಮಿನಲ್ಲಿ ಇರಿಸಲಾಗಿತ್ತು.
Back to Entertainment
Entertainment
September 24, 2026 at 5:45 PM
ತಪ್ಪಾಯ್ತು ಧನುಶ್ ಲೆಕ್ಕಾಚಾರ, ಮನೆಯಿಂದ ಹೊರ ಹೋದ ಮೆಚ್ಚಿನ ಸ್ಪರ್ಧಿ
TV9 Kannada
Excerpt from TV9 Kannada.