Bigg Boss Kannada: ಬಿಗ್​​ಬಾಸ್ ಮನೆಯಲ್ಲಿ ಯಾವುದೂ ನಿರೀಕ್ಷಗೆ ತಕ್ಕಂತೆ ನಡೆಯುವುದಿಲ್ಲ. ಅದರಲ್ಲೂ ಆಟಗಾರರ ನಿರೀಕ್ಷೆಯಂತೆ ಅಂತೂ ನಡೆಯುವುದೇ ಇಲ್ಲ. ಈಗಲೂ ಹಾಗೆಯೇ ಆಗಿದೆ. ಕಳೆದ ವಾರ ಎಲಿಮಿನೇಷನ್ ಹೆಸರಲ್ಲಿ ಮನೆಯವರನ್ನು ಫೂಲ್ ಮಾಡಿದ್ದ ಬಿಗ್​​ಬಾಸ್ ಈ ವಾರ ದೊಡ್ಡ ಶಾಕ್ ಅನ್ನೇ ನೀಡಿದ್ದಾರೆ.