ಐಸಿಐಸಿಐ ಬ್ಯಾಂಕ್ ಡಿಸೆಂಬರ್ 1, 2026 ರಿಂದ ಜಾರಿಗೆ ಬರುವಂತೆ ಉಳಿತಾಯ ಖಾತೆಗಳಿಗೆ ಕೆಲವು ಸೇವಾ ಶುಲ್ಕಗಳನ್ನು ಪರಿಷ್ಕರಿಸುತ್ತಿದೆ. ಉಚಿತ ಮಿತಿಯನ್ನು ಮೀರಿದ ನಂತರ ನಗದು ಠೇವಣಿ ಮತ್ತು ಹಿಂಪಡೆಯುವಿಕೆ ಶುಲ್ಕಗಳು ಪ್ರತಿ ₹1,000 ಗೆ ₹4 ಕ್ಕೆ ಹೆಚ್ಚಾಗುತ್ತವೆ. ಅಲ್ಲದೆ, ಇತರ ಬದಲಾವಣೆಗಳು ಆಗಲಿದ್ದು, ಆ ಮಾಹಿತಿ ಇಲ್ಲಿದೆ ನೋಡಿ.