ಶಾಲಾ ಶಿಕ್ಷಣದ ಜೊತೆಗೆ ಕೋಚಿಂಗ್ ತರಗತಿಗಳ ಒತ್ತಡವೂ ಮಕ್ಕಳ ಮೇಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಖಾಸಗಿ ಕೋಚಿಂಗ್ ಸೆಂಟರ್‌ಗಳ ನಿಯಂತ್ರಣಕ್ಕೆ ಮುಂದಾಗಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೋಚಿಂಗ್‌ಗೆ ಸೇರಿಸಿಕೊಳ್ಳಬಾರದು, ದಿನಕ್ಕೆ ಗರಿಷ್ಠ ಐದು ಗಂಟೆಗಳಷ್ಟೇ ತರಗತಿ ನಡೆಸಬೇಕು, ಶುಲ್ಕ ಪಾವತಿ ಮತ್ತು ಮರುಪಾವತಿಗೆ ಸ್ಪಷ್ಟ…