ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಯ ಮೇಲ್ಭಾಗದಲ್ಲಿ ಚೀನಾ (China) ಕೈಗೆತ್ತಿಕೊಂಡಿರುವ ಬೃಹತ್ ಜಲವಿದ್ಯುತ್ ಯೋಜನೆಯು ಭಾರತದ ಆತಂಕವನ್ನು ಹೆಚ್ಚಿಸಿದೆ. ಚೀನಾದ ಬೃಹತ್ ಜಲವಿದ್ಯುತ್ ಯೋಜನೆಗೆ ಪ್ರತಿಯಾಗಿ ಭಾರತವೂ ಅರುಣಾಚಲ ಪ್ರದೇಶದಲ್ಲಿ (Arunanchal Pradesh) ಬೃಹತ್ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ.
Back to Top News
Top
November 4, 2026 at 1:30 AM
ಚೀನಾದ ಡ್ಯಾಂಗೆ ಭಾರತದ ಪ್ರತ್ಯುತ್ತರ – ಏನಿದು ಸಿಯಾಂಗ್ ಅಣೆಕಟ್ಟು ಯೋಜನೆ?
Public TV Kannada
Excerpt from Public TV Kannada.