ಅಮೃತಧಾರೆ ಧಾರಾವಾಹಿಯಲ್ಲಿ ನಕಲಿ ಭೂಮಿಕಾ ಮಲ್ಲಿಯನ್ನು ಮನೆಯಿಂದ ಹೊರಹಾಕಿದ್ದಾಳೆ. ಪ್ರಜ್ಞೆ ಬಂದಿರುವ ಅಸಲಿ ಭೂಮಿಕಾಳನ್ನು ಸಾಯಿಸಲು ಜೈದೇವ್ ಆಸ್ಪತ್ರೆಗೆ ಬಂದಿದ್ದು, ಆಕೆ ಅವನ ಪ್ಲ್ಯಾನ್ ಅರಿತಿದ್ದಾಳೆ. ನಕಲಿ ಭೂಮಿಕಾಳ ಬಗ್ಗೆ ಮಲ್ಲಿಗೆ ಅನುಮಾನ ಶುರುವಾಗಿದ್ದು, ಮುಂದೇನಾಗಲಿದೆ ಎಂಬ ಕುತೂಹಲ ಮೂಡಿದೆ. ಇದರ ನಡುವೆಯೇ ಮಲ್ಲಿಗೆ ಭೂಮಿಕಾ ಸಿಕ್ಕಿದ್ದಾಳೆ.