ಜೀ ಕನ್ನಡದಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್ (Karana Serial Updates) ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದು, ಎಲ್ಲವೂ ಸುಖಾಂತ್ಯವಾಗುವ ನಿರೀಕ್ಷೆಯಲ್ಲಿದೆ. ಇನ್ನೇನು ಕರ್ಣನಿಗೆ ಹೆತ್ತಮ್ಮ ಸಿಗೋ ಸೂಚನೆ ಸಿಕ್ಕಿದ್ದು, ಸೋದರತ್ತೆ ನಯನತಾರಾ ಮುಚ್ಚಿಟ್ಟ ಸತ್ಯ ಬಯಲಾಗೋ ಹೊತ್ತು ಬಂದಿದೆ.