ರಾಹುಲ್ ದ್ರಾವಿಡ್ ದಿಗ್ಗಜ ಕ್ರಿಕೆಟಿಗ, ಆದರೆ ಅತ್ಯಂತ ಸರಳ ವ್ಯಕ್ತಿತ್ವ. ಸಾಮಾನ್ಯರಂತೆ ರಾಹುಲ್ ದ್ರಾವಿಡ್ ಪ್ರಯಾಣ ಮಾಡಿದ್ದಾರೆ. ಈ ವೇಳೆ ಸಹ ಪ್ರಯಾಣಿಕರ ಮನವಿಗೆ ಸ್ಪಂದಿಸಿದ್ದು ಮಾತ್ರವಲ್ಲ, ಎಲ್ಲರ ಜೊತೆ ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಇದೀಗ ದ್ರಾವಿಡ್ ಸರಳತೆದೆ ಜನ ಫಿದಾ ಆಗಿದ್ದಾರೆ.
Back to Sports
Sports
October 19, 2026 at 7:45 AM
ದಿಗ್ಗಜನಾದರೂ ಸಿಂಪಲ್, ಪ್ರಯಾಣಿಕರ ಮನವಿಗೆ ಸ್ಪಂದಿಸಿದ ರಾಹುಲ್ ದ್ರಾವಿಡ್ ಸರಳತೆಗೆ ಜನ ಫಿದಾ
Asianet Suvarna Sports
Excerpt from Asianet Suvarna Sports.