ಮಲೇಷ್ಯಾದ ಪೆನಾಂಗ್‌ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಡೆಫ್ ಚಾಂಪಿಯನ್‌ಷಿಪ್‌ನಲ್ಲಿ ಧಾರವಾಡದ ಅಂಬಿಕಾ ನಾಗಪ್ಪ ಮಸಗಿ ಮೂರು ಪದಕಗಳನ್ನು ಗೆದ್ದಿದ್ದಾರೆ. ಈ ಸಾಧನೆಯೊಂದಿಗೆ 2027ರ ಡೆಫ್ಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗುರಿಯತ್ತ ಮುನ್ನಡೆದಿದ್ದಾರೆ.
Back to Sports
Sports
October 19, 2026 at 7:29 AM
Achievement: ಮಾತು ಬಾರದ ಹುಡುಗಿ ಮನೆಮಾತಾದಳು! ಆನ್ಲೈನ್ ಟ್ರೇನಿಂಗ್ ಪಡೆದು ಅಂತರಾಷ್ಟ್ರೀಯ ಪದಕ ತಂದುಕೊಟ್ಟ ಅಂಬಿಕಾ
News18 Kannada Sports
Excerpt from News18 Kannada Sports.