ನಾನಾ ಪಾಟೇಕರ್ ಕನ್ನಡ ಡಬ್ಬಿಂಗ್ ಸಖತ್ ಆಗಿದೆ. ಅಷ್ಟು ಪರ್ಫೆಕ್ಟ್ ಆಗಿಯೇ ನಾನಾ ಪಾಟೇಕರ್ ಡಬ್ಬಿಂಗ್ ಮಾಡಿದ್ದಾರೆ. ನಾನಾ ಪಾಟೇಕರ್ ಜೊತೆಗಿನ ತಮ್ಮ ಕೆಲವು ದೃಶ್ಯಗಳನ್ನ ಕೋಮಲ್ ಹಂಚಿಕೊಂಡಿದ್ದಾರೆ. ಈ ಮೂಲಕ ನಾನಾ ಪಾಟೇಕರ್ ಅವರನ್ನ ನೆನಪಿಸಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
Back to Entertainment
Entertainment
October 8, 2026 at 4:57 PM
Komal Kumar: ನಾನಾ ಪಾಟೇಕರ್ 'ಯಕ್ಷ' ಚಿತ್ರದ ದೃಶ್ಯ ಹಂಚಿಕೊಂಡ ಕೋಮಲ್! ಹೇಳಿದ್ದೇನು ಗೊತ್ತಾ?
News18 Kannada Entertainment
Excerpt from News18 Kannada Entertainment.