ನಾನಾ ಪಾಟೇಕರ್ ಅಭಿನಯ ನಮ್ಮಂತಹ ಕಲಾವಿದರಿಗೆ ಸ್ಪೂರ್ತಿ ಆಗಿದೆ. ನೈಜ ಅಭಿನಯ, ಅವರ ಧ್ವನಿ, ಅವರು ಮೂಡಿಸಿದ ಛಾಪು, ನಮ್ಮ ಮನದಲ್ಲಿ ಸದಾ ಜೀವಂತ ಅಂತಲೇ ಶಿವಣ್ಣ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.