ಪ್ರೇಮದ ಊರಲಿ ಚಿತ್ರಕ್ಕೆ ರಚಿತಾ ರಾಮ್ ಅಭಿನಂದಿಸಿದ್ದಾರೆ. ಇಡೀ ತಂಡದ ಶ್ರಮಕ್ಕೆ ವಿಶ್ ಮಾಡಿದ್ದಾರೆ. ಒಳ್ಳೆ ಕಂಟೆಂಟ್‌ ಇರೋ ಚಿತ್ರವನ್ನ ಜನ ಸ್ವೀಕರಿಸುತ್ತಾರೆ. ಅದಕ್ಕೆ ಪ್ರೇಮದ ಊರಲಿ ಸಾಕ್ಷಿ ಅಂತಲೂ ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.