ಭಾರತದ ಸಂಸ್ಕೃತಿ ಮತ್ತು ಪುರಾಣಗಳನ್ನು ವಿದೇಶಿ ಪ್ರೇಕ್ಷಕರಿಗೂ ತಲುಪಿಸುವ ದೊಡ್ಡ ಜವಾಬ್ದಾರಿ ಈ ಸಿನಿಮಾದ ಮೇಲಿದೆ. ಇಂತಹ ಪ್ರಯತ್ನದ ಭಾಗವಾಗಿರುವುದು ಹೆಮ್ಮೆಯ ವಿಚಾರ ಎಂದು ಯಶ್ ಅಭಿಪ್ರಾಯಪಟ್ಟರು.