‘ರಾಮಾಯಣ’ ಟ್ರೇಲರ್ನ ಅದ್ಧೂರಿ ದೃಶ್ಯಗಳು ಸಿನಿಪ್ರಿಯರ ಗಮನ ಸೆಳೆದಿವೆ. ರಾಜಮೌಳಿ ಮತ್ತು ಮಹೇಶ್ ಬಾಬು ಅಭಿನಯದ ‘ವಾರಣಾಸಿ’ ಚಿತ್ರದ ದೃಶ್ಯ ವೈಭವದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದು, ಎರಡೂ ಸಿನಿಮಾಗಳ ನಡುವಿನ ಹೋಲಿಕೆ ಏಕೆ ಚರ್ಚೆಯಾಗುತ್ತಿದೆ ಎಂಬುದನ್ನು ತಿಳಿಯಿರಿ.
Back to Entertainment
Entertainment
October 16, 2026 at 1:04 PM
ಯಶ್ ರಾಮಾಯಣ vs ರಾಜಮೌಳಿ ವಾರಣಾಸಿ: ಹಾಲಿವುಡ್ಗೆ ಪೈಪೋಟಿ ನೀಡಲು ಸಜ್ಜಾದ ಭಾರತೀಯ ಸಿನಿಮಾಗಳು!
Asianet Suvarna Entertainment
Excerpt from Asianet Suvarna Entertainment.