ಮೂರನೇ ಪಂದ್ಯದಲ್ಲಿ ಸೋಲು ಎದುರಾಗಿದ್ದರೂ ಸಹ, ಭಾರತ ತಂಡವು ಮೊದಲ ಎರಡು ಏಕದಿನ ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದಿದ್ದರಿಂದ ಮೂರು ಪಂದ್ಯಗಳ ಈ ಏಕದಿನ ಸರಣಿಯನ್ನು 2-1 ಅಂತರದಿಂದ ತನ್ನದಾಗಿಸಿಕೊಂಡಿದೆ.
Back to Sports
Sports
October 3, 2026 at 5:53 PM
IND vs WI: 162 ರನ್ಗಳ ಸಿಡಿಲಬ್ಬರದ ಶತಕ ಸಿಡಿಸಿದ ಹೋಪ್! 352 ರನ್ಗಳ ಬೃಹತ್ ಗುರಿ ತಲುಪಿ ಭಾರತಕ್ಕೆ ಶಾಕ್ ಕೊಟ್ಟ ವೆಸ್ಟ್ ಇಂಡೀಸ್!
News18 Kannada Sports
Excerpt from News18 Kannada Sports.