ನ್ಯೂ ಚಂಡೀಗಢದಲ್ಲಿ ನಡೆಯುತ್ತಿರುವ ಈ ಚೊಚ್ಚಲ ಏಕದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಸಿಡಿಲಬ್ಬರದ 6 ಸಿಕ್ಸರ್‌ಗಳನ್ನು ಚಚ್ಚಿದರೆ, ರೋಹಿತ್ ಶರ್ಮಾ 3, ಗಾಯಕ್ವಾಡ್ 4, ನಮನ್ ಧೀರ್ 2 ಮತ್ತು ಅನ್ಶುಲ್ ಕಾಂಬೋಜ್ 2 ಸಿಕ್ಸರ್‌ಗಳನ್ನು ಸಿಡಿಸಿದರು.