75ನೇ ವಯಸ್ಸಿನಲ್ಲಿಯೂ ರಜನಿಕಾಂತ್ ಜನಪ್ರಿಯತೆ ಕಡಿಮೆಯಾಗಿಲ್ಲ ಎಂಬುದಕ್ಕೆ ಈ ಚಿತ್ರದ ಆರಂಭಿಕ ಪ್ರತಿಕ್ರಿಯೆ ಸಾಕ್ಷಿಯಾಗಿವೆ. ಬುಕ್ ಮೈ ಶೋನಲ್ಲಿ ಗಂಟೆಗೆ 84 ಸಾವಿರಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ ಎಂಬ ವರದಿಯೂ ಗಮನ ಸೆಳೆದಿದೆ.
Back to Entertainment
Entertainment
October 17, 2026 at 2:29 AM
Rajinikanth: 75ರ ಹರೆಯದಲ್ಲೂ ರಜನಿಕಾಂತ್ ಮ್ಯಾಜಿಕ್; 19 ವರ್ಷಗಳ ದಾಖಲೆ ಮುರಿದು ಹೊಸ ಇತಿಹಾಸ!
News18 Kannada Entertainment
Excerpt from News18 Kannada Entertainment.