ಮಹೇಶ್ ಬಾಬು ಸಿನಿಮಾದ ಹೊಸ ದೃಶ್ಯಗಳನ್ನು ಕಾತುರದಿಂದ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರ್ದೇಶಕ ರಾಜಮೌಳಿ ಮತ್ತೊಮ್ಮೆ ತೀವ್ರ ನಿರಾಶೆ ಮೂಡಿಸಿದ್ದಾರೆ. ಪ್ರಮುಖ ನಟರ ಹುಟ್ಟುಹಬ್ಬದ ವಿಶೇಷ ದಿನದಂದು ಟೀಸರ್ ಬಿಡುಗಡೆ ಮಾಡುವ ಬದಲು ಕೇವಲ ತೆರೆಮರೆಯ ಚಿತ್ರಗಳನ್ನು ಮಾತ್ರ ಹಂಚಿಕೊಂಡಿದ್ದಾರೆ.
Back to Entertainment
Entertainment
October 17, 2026 at 2:44 AM
ಅಭಿಮಾನಿಗಳಿಗೆ ಮತ್ತೆ ನಿರಾಸೆ ಮಾಡಿದ ರಾಜಮೌಳಿ
TV9 Kannada
Excerpt from TV9 Kannada.