ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿ ಕೊನೆಯ ಕ್ಷಣದಲ್ಲಿ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಓಡುವ ಚಿತ್ರತಂಡಗಳಿಗೆ ಸಿಬಿಎಫ್‌ಸಿ ಹೊಸ ನಿಯಮಗಳ ಮೂಲಕ ಎಚ್ಚರಿಕೆ ನೀಡಿದೆ. ಇದರಿಂದ ನಿರ್ಮಾಪಕರು ಮತ್ತು ನಿರ್ದೇಶಕರು ಸಿನಿಮಾ ನಿರ್ಮಾಣದ ವೇಳಾಪಟ್ಟಿಯನ್ನು ಮತ್ತಷ್ಟು ಶಿಸ್ತಿನಿಂದ ರೂಪಿಸಬೇಕಾಗಿದೆ. ಏನಿದು ನಿಯಮ? ನೋಡಿ..