ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದ ಘಟನೆ ಮಾಸುವ ಮುನ್ನವೇ ಮತ್ತೊಬ್ಬ ನಟನಿಗೆ ಬೆದರಿಕೆ ಕರೆ ಬಂದಿರುವ ಸುದ್ದಿ ಆತಂಕ ಮೂಡಿಸಿದೆ.