ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಜೀವನದ ಕಠಿಣ ಸಮಯವೊಂದರಲ್ಲಿ ನಾನಾ ಪಾಟೇಕರ್ (Nana Patekar) ನೆರವಾಗಿದ್ದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.