ಸ್ಯಾಂಡಲ್‌ವುಡ್ ನಟಿ ತನಿಷಾ ಕುಪ್ಪಂಡ ಆರೆಂಜ್ ಸೀರೆ ಧರಿಸಿ, ಮಲ್ಲಿಗೆ ಹಿಡಿದು ಮಾಡಿರುವ ಆಕರ್ಷಕ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 'ಎಲ್ಲರಿಗೂ ಇಷ್ಟವಾಗಲು ನಾವೇನು ಹಣ ಅಲ್ಲ' ಎಂಬ ಶೀರ್ಷಿಕೆಯ ಈ ವಿಡಿಯೋ 1 ಮಿಲಿಯನ್ ವೀಕ್ಷಣೆ ಪಡೆದು ವೈರಲ್ ಆಗಿದೆ.