ರಿಚಾರ್ಜ್ ಮಾಡಿಸದೆ ಕೇವಲ ಇನ್‌ಕಮಿಂಗ್ ಕರೆಗಳನ್ನು ಸ್ವೀಕರಿಸಲು ಜಿಯೋ ಸಿಮ್ ಬಳಸುವವರಿಗೆ ಕಂಪನಿ ಎಚ್ಚರಿಕೆ ನೀಡಿದೆ. ಸಕ್ರಿಯ ರಿಚಾರ್ಜ್ ಇಲ್ಲದ ಸಿಮ್‌ಗಳಲ್ಲಿ ಶೀಘ್ರದಲ್ಲೇ ಇನ್‌ಕಮಿಂಗ್ ಕರೆಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ.
Back to Business
Business
November 16, 2026 at 2:55 PM
ಕೊನೆಗೂ ವರಸೆ ಬದಲಿಸಿದ ಜಿಯೋ, ಸಾಮಾನ್ಯ ಗ್ರಾಹಕರಿಗೆ ಕಾದಿಗೆ ಶಾಕ್!
Asianet Suvarna Business
Excerpt from Asianet Suvarna Business.