ಟಿವಿಎಸ್ ಫ್ಯಾಮಿಲಿಯ ಆಸ್ತಿ ಜಗಳ ಬಹಿರಂಗಗೊಂಡಿದೆ. ಟಿವಿಎಸ್ ಗ್ರೂಪ್‌ನ ಹಿರಿಯ ನಾಯಕ ವೇಣು ಶ್ರೀನಿವಾಸನ್ ಅವರ ಮಗಳು ಲಕ್ಷ್ಮಿ ವೇಣು, ತಂದೆಯ ಕುಟುಂಬದ ಆಸ್ತಿಯಲ್ಲಿ ಸಮಾನ ಹಕ್ಕು ಕೇಳುತ್ತಾ ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ವಿಚಾರ ಇತ್ತೀಚೆಗೆ ಸಾರ್ವಜನಿಕವಾಗಿ ಗಮನ ಸೆಳೆದಿದೆ.