ಸೆಲೆಬ್ರಿಟಿಗಳು ಏನು ಮಾಡಿದರೆ, ಹೇಗೆ, ಯಾವಾಗ ಅದು ವಿವಾದ ಆಗುತ್ತೆ ಅಂತ ಹೇಳೋಕಾಗಲ್ಲ. ಅದಕ್ಕಾಗಿಯೇ ಅವರು ಹುಷಾರಾಗಿರುತ್ತಾರೆ. ಆದರೂ ಕೆಲವೊಮ್ಮೆ ವಿವಾದ ಮೈಲೇಲೆ ಎಳೆದುಕೊಳ್ಳುತ್ತಾರೆ.