Radha Bhagavathi : ಕಿರುತೆರೆ ಜೋಡಿಯೊಂದು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ರಾಧಾ ಹಾಗೂ ರಾಣವ್ ಸಪ್ತಪದಿ ತುಳಿದಿದ್ದು, ನಟಿಯ ಅರಿಶಿನ ಹಾಗೂ ಆರತಕ್ಷತೆ ಕೆಲ ಫೋಟೋ ವೈರಲ್ ಆಗಿದೆ.